Surprise Me!

ಬಿ ಶ್ರೀರಾಮುಲು ನನ್ನ ಪರ್ಸನಲ್ ಫ್ರೆಂಡ್ ಅಂದ್ರು ಡಿ ಕೆ ಶಿವಕುಮಾರ್ | Oneindia Kannada

2018-10-16 217 Dailymotion

Congress leader D K Shivakumar has said that Sriramulu is his personal friend. He talks on by elections in Bellary and Shimoga Lok Sabha constituency.<br /><br /><br /><br /> 'ನವೆಂಬರ್ 6ರಂದು ಬಳ್ಳಾರಿಯ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಗೆದ್ದು ದೆಹಲಿಗೆ ಹೋಗುತ್ತಾರೆ, ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ' ಎಂಬ ಶಾಸಕ ಶ್ರೀರಾಮುಲು ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

Buy Now on CodeCanyon